Rating:
0
ಮೊದಲನೇ ಮಹಾಯುದ್ಧ

ಮೊದಲನೇ ಮಹಾಯುದ್ಧ

by ಪ್ರಕಾಶ್ ನಾರಾಯಣ ಕೆ. (write a review)
Type: Print Book
Genre: History
Language: Kannada
Price: Rs.76.00 + shipping
This book ships within India only.
Preview
Price: Rs.76.00 + shipping

Processed in 3-5 business days. Shipping Time Extra
Description of "ಮೊದಲನೇ ಮಹಾಯುದ್ಧ"

ನಮ್ಮ ಜೀವನದಲ್ಲಿ ಅನೇಕ ಬಾರಿ ನಾವು ಈ ಜಾಗತಿಕ ಯುದ್ಧಗಳು (ವರ್ಲ್ಡ್ ವಾರ್ಸ್), ಮಹಾ ಯುದ್ಧಗಳು, ಅಥವಾ ವಿಶ್ವ ಮಹಾ ಯುದ್ಧಗಳು ಎಂಬ ಪದಗಳನ್ನು ಕೇಳಿಯೇ ಇರುತ್ತೇವೆ. ಹಾಗಾದರೆ ಯಾಕೆ ಈ ಯುದ್ಧಗಳನ್ನು ಜಾಗತಿಕ ಮಟ್ಟದಲ್ಲಿ ಪರಿಗಣಿಸಲಾಗಿದೆ? ನಿಮಗೆ ಗೊತ್ತಿರುವಂತೆ ಜಗತ್ತಿನ ಎಲ್ಲಾ ದೇಶಗಳು ಇದರಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಎಲ್ಲಾ ದೇಶಗಳ ಮೇಲೂ ಈ ಯುದ್ಧಗಳು ಪರಿಣಾಮ ಬೀರಿವೆ. ತಮ್ಮ ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ಯುದ್ದ ನಿರತವಾಗಿದ್ದ ಅದೆಷ್ಟೋ ರಾಷ್ಟ್ರಗಳು ಈ ಯುದ್ಧಗಳ ನಂತರ ತೆಪ್ಪಗಾದವು. ಮುಂದೆಂದೂ ಇಂತಹ ಘೋರವಾದ ಕದನಗಳು ನಡೆಯದಂತೆ ತಡೆಯಲು ವಿಶ್ವಸಂಸ್ಥೆಯು ಸ್ಥಾಪನೆಗೊಂಡಿತು; ಬಡ ರಾಷ್ಟ್ರಗಳ ಸ್ವಾತಂತ್ರ ಹೋರಾಟದಲ್ಲಿ ನೆರವಾಯಿತು. ಇನ್ನೂ ಅನೇಕ ಸಹಾಯಗಳನ್ನು ಇಂದಿಗೂ ಈ ವಿಶ್ವ ಸಂಸ್ಥೆಯು ಮಾಡುತ್ತಿದೆ.ಈ ಪುಸ್ತಕವನ್ನು ಬರೆಯಲು ನನಗೆ ಪ್ರೇರಣೆ ನೀಡಿದ್ದು ಫ್ರಾನ್ಸಿಸ್ ಎ. ಮಾರ್ಚ್ ಮತ್ತು ರಿಚರ್ಡ್ ಜೆ. ಬೀಮಿಷ್ ಎಂಬ ಲೇಖಕರು ಬರೆದ “ದಿ ಪ್ರಾಜೆಕ್ಟ್ ಗುಟೆನ್ ಬರ್ಗ್ ಇ – ಬುಕ್ ಆಫ್ ಹಿಸ್ಟರಿ ಆಫ್ ದಿ ವರ್ಲ್ಡ್ ವಾರ್” ಎಂಬ ಪುಸ್ತಕ(ebook). ಸುಮಾರು ಎಂಟು ನೂರು ಪುಟಗಳಿದ್ದ ಆ ದೊಡ್ಡ ಪುಸ್ತಕವನ್ನು ಅನುವಾದಿಸುವ ಬದಲು ಅದರಲ್ಲಿನ ಮುಖ್ಯ ಘಟನೆಗಳನ್ನು ಸರಳವಾಗಿ ಓದುಗರಿಗೆ ತಿಳಿಸುವ ಒಂದು ಪ್ರಯತ್ನ ಮಾಡಿದ್ದೇನೆ.

About the author(s)

ಲೇಖಕರು ಕರ್ನಾಟಕದ ಚಿಕ್ಕಮಗಳೂರಿನವರು. ಮಾಹಿತಿ ವಿಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು ಅನೇಕ ಬ್ಲಾಗ್ ಹಾಗೂ ಜಾಲತಾಣಗಳಲ್ಲಿ ಸಕ್ರಿಯವಾಗಿ ಬರೆಯುತ್ತಾ ಬಂದಿದ್ದಾರೆ. ಈ ವರೆಗೂ ಐದಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ ಮತ್ತು ಅಂಗ್ಲ ಭಾಷೆಗಳಲ್ಲಿ ಪ್ರಕಟಿಸಿದ್ದಾರೆ. ತಮ್ಮೆಲ್ಲ ಪುಸ್ತಕಗಳಲ್ಲಿಯೂ ಶೈಕ್ಷಣಿಕ ವಿಷಯಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ.

Book Details
Number of Pages: 
31
Dimensions: 
A5
Interior Pages: Black & White
Binding: Paperback (Saddle Stitched)
Availability: In Stock (Print on Demand)
Other Books in History
12 to 21
12 to 21
by Kaarthick Chandrasekaran
The Mal'lam Voyagers
The Mal'lam Voyagers
by Jim Leslie
Shadow of invisible
Shadow of invisible
by Chandra Puchakkaad
Reviews of "ಮೊದಲನೇ ಮಹಾಯುದ್ಧ"
No Reviews Yet! Write the first one!

Payment Options

Payment options available are Credit Card, Indian Debit Card, Indian Internet Banking, Electronic Transfer to Bank Account, Check/Demand Draft. The details are available here.